[Mental health]

Living in isolation
ಮಕ್ಕಳಿಗೆ ಆಸರೆ ನೀಡುವುದು
ಹಿರಿಯರನ್ನು ನೋಡಿಕೊಳ್ಳುವುದು

ನೈರ್ಮಲ್ಯ

ಕೈ ತೊಳೆಯುವುದು: ಏತಕ್ಕೆ ಮತ್ತು ಹೇಗೆ
ಮುಖಪರದೆಯನ್ನು ಬಳಸುವುದು
ಮನೆಯಿಂದ ಹೊರಗೆ ಹೋಗಿ ಹಿಂತಿರುಗುವುದು
Physical distance
ಸಾಮಾನ್ಯವಾಗಿ ಮಾಡಬಹುದಾದ ಹಾಗು ಮಾಡಬಾರದಾದ ಕೆಲಸಗಳು

[Households]

ವಸ್ತುಗಳ ಮೇಲ್ಮೈಗಳನ್ನು ಸ್ವಚ್ಚಗೊಳಿಸುವುದು
ಮನೆಯಲ್ಲಿ ಅಡುಗೆ ಮಾಡುವುದ
ಅನಾರೋಗ್ಯರನ್ನು ನೋಡಿಕೊಳ್ಳುವುದು

ಅಗತ್ಯ ಸೇವಾ ಕಾರ್ಯಕರ್ತರು

ಸಾಮಾನುಗಳನ್ನು ತಲುಪಿಸುವುದು
ಅಂಗಡಿಯಲ್ಲಿ ಕೆಲಸ ಮಾಡುವುದು

ನೈರ್ಮಲ್ಯ

ಕೈ ತೊಳೆಯುವುದು: ಏತಕ್ಕೆ ಮತ್ತು ಹೇಗೆ

ಶೀರ್ಷಿಕೆ: ನಮ್ಮ ಕೈಗಳನ್ನು ಹೇಗೆ ಸ್ವಚ್ಛಗೊಳಿಸುವುದು: ಸಂಪೂರ್ಣ ಮಾರ್ಗದರ್ಶಕ

ಒಳ್ಳೆಯ ಸುದ್ದಿ ಏನೆಂದರೆ ವೈರಸ್-ಗಳು ಇತರ ಜೀವಿಗಳ ಹೊರಗೆ ವೃದ್ದಿಯಾಗುವುದಿಲ್ಲ. ನಮ್ಮ ಸುತ್ತಲಿನ ಪರಿಸರದಲ್ಲಿರುವ ವೈರಸ್-ಗಳು ನಮ್ಮೊಳಗೆ ಪ್ರವೇಶಿಸದಹಾಗೆ ನಾವು ಎಚ್ಚರವಹಿಸಬೇಕುಅಷ್ಟೇ.  ಕೊರೊನಾವೈರಸ್ಗಳ ಹೊರಗಿನ ಪದರವನ್ನು  ಸಾಬೂನಿನಿಂದ ಸುಲಭವಾಗಿ ನಾಶ ಮಾಡಬಹುದು. ಈ ವೈರಸ್ ತಗುಲದಂತೆ ತಡೆಯಲು ಉತ್ತಮ ಮಾರ್ಗವೇನೆಂದರೆ ಆಗಾಗ್ಗೆ ನಿಮ್ಮ ಕೈಗಳನು ಸಾಬೂನಿನಿಂದ ತೊಳೆದುಕೊಳ್ಳುವುದು; ಆದರೆ ಇತರ  ಕ್ಲೀನರ್ ಗಳು ಮತ್ತು ವಿಧಾನಗಳೂ ಕೂಡ ಕೆಲವು ಸಂಧರ್ಭಗಳಲ್ಲಿ ಪರಿಣಾಮಕಾರಿ. ವಿವಿಧ ಸಂದರ್ಭಗಳಲ್ಲಿ ಕೈಗಳನ್ನು ತೊಳೆಯುವುದರ ಬಗ್ಗೆ ಇಲ್ಲಿದೆ ಒಂದು ಮಾರ್ಗದರ್ಶಿ.

ಕನ್ನಡ

main page

ಮುಖಪರದೆಯನ್ನು ಬಳಸುವುದು

ಮಾಸ್ಕುಗಳು: ಏಕೆ, ಯಾರು, ಎಂದು

ಬಹಳಷ್ಟು ಜನರ ಮನದಲ್ಲಿ ಮತ್ತು ಮುಖದ ಮೇಲೆ ಈಗ ಮಾಸ್ಕುಗಳು ಇವೆ. ಸಾಮಾನ್ಯ ಜನರು ಯಾವಾಗ, ಯಾವ ತರಹದ ಮಾಸ್ಕನ್ನು ಧರಿಸಬೇಕು ಎಂಬುದರ ಬಗ್ಗೆ ಸರ್ಕಾರದ (ಮತ್ತು ವಿಶ್ವ ಆರೋಗ್ಯ ಸಂಸ್ಥೆಯ) ಮಾರ್ಗಸೂಚಿಯಲ್ಲಿ ಕಾಲಕ್ರಮೇಣ ಬದಲಾವಣೆಗಳಾಗಿವೆ. ಎಲ್ಲರೂ ಮಾಸ್ಕನ್ನು ಧರಿಸಿದರೆ, ಕೋವಿಡ್-19 ಮಹಾಮಾರಿಯು ಹಬ್ಬುವುದನ್ನು ನಿಯಂತ್ರಿಸಬಹುದು ಎಂಬುದರ ಬಗೆಗೆ ಈಗ ಹೆಚ್ಚು ಪುರಾವೆಗಳಿವೆ. ಇತರರಿಂದ ನಿಮಗೆ ಸೋಂಕು ಆಗುವ ಸಂಭವವನ್ನು ಮಾಸ್ಕ್ ಕಡಿಮೆ ಮಾಡುತ್ತದೆ, ಹಾಗು ನಿಮಗೇ ಸೋಂಕಾಗಿದ್ದರೆ, ನಿಮ್ಮಲ್ಲಿರುವ ವೈರಸನ್ನು ನೀವು ಇತರರಿಗೆ ವರ್ಗಾಯಿಸುವುದನ್ನು ತಡೆಯುತ್ತದೆ. ಹೊರಗಿದ್ದಾಗ ಮಾಸ್ಕನ್ನು ಧರಿಸುವುದು ಈಗ ಕಡ್ಡಾಯ ಮಾಡಲಾಗಿದೆ. ಮಾಸ್ಕುಗಳ ಬಗ್ಗೆ ಕೆಲವು ಮಾಹಿತಿ ಮತ್ತು ಅವು ಹೇಗೆ ಪರಿಣಾಮಕಾರಿ ಎಂಬುದರ ಬಗ್ಗೆ ಇಲ್ಲಿ ವಿವರಿಸಲಾಗಿದೆ.

ಕನ್ನಡ

Gloves: why, who, when

In general, hand hygiene is crucial. Gloves are not required if you make sure to wash your hands regularly and try not to touch your face until you have washed. Gloves mean little if you use them all the time and also touch surfaces that have viruses and your face. It is best to use gloves only in high risk settings in the healthcare environment.

[English]

main page

ಮನೆಯಿಂದ ಹೊರಗೆ ಹೋಗಿ ಹಿಂತಿರುಗುವುದು

ಹೊರಗಡೆ ಹೋಗಿ ಮನೆಗೆ ಹಿಂತಿರುಗುವುದು

ಕೋವಿಡ್ 19ರ ಪಿಡುಗಿನಿಂದ (ದೇಶದಲ್ಲೆಲ್ಲಾ ವ್ಯಾಪಿಸುವ ವ್ಯಾಧಿ) ಬಹಿಷ್ಕಾರ ಹಾಕಿರುವ ಸಮಯದಲ್ಲಿ ವಿನಾಕಾರಣ ನಾವುಗಳು ಮನೆಯಿಂದ ಹೊರಗೆ ಹೋಗುವಂತಿಲ್ಲ. ಹೊರಗಿನ ಪ್ರಪಂಚದ ಸಂಪರ್ಕವನ್ನು ಕಡಿಮೆ ಮಾಡುವುದು ಅಗತ್ಯ. ಇನ್ನು ವಯ್ಯಕ್ತಿಕ ಆರೋಗ್ಯದ ಕಡೆ ಗಮನ ಕೊಟ್ಟು ಹೊರಗಿನ ಸಂಪರ್ಕವನ್ನು ಕಡಿಮೆಗೊಳಿಸುವುದರಿಂದ ಈಗಿರುವ ಪಿಡುಗು (ಕೊರೋನಾ) ಹರಡುವುದನ್ನು ಕಡಿಮೆ ಮಾಡಬಹುದು. ನಿಮ್ಮ ಅಗತ್ಯ ವಸ್ತುಗಳನ್ನು ಕೊಳ್ಳಲು ಹೊರಗಡೆ ಹೋದಾಗ ಹೊರಗಿನ ಜನರೊಡನೆ ಸಂಪರ್ಕ/ ಮಾತುಕತೆ ಮಾಡಬೇಕಾಗುತ್ತದೆ. ಆದ್ದರಿಂದ ಹೊರಗಡೆ ಹೋಗುವ ಮುನ್ನ ಮತ್ತು ಬಂದನಂತರ ಏನು ಮಾಡಬೇಕು, ಏನು ಮಾಡಬಾರದು ಎಂದು ತಿಳಿದುಕೊಳ್ಳುವುದು ಬಹಳ ಮುಖ್ಯ. ಇಲ್ಲಿ ನಾವು ನಿಮಗೆ ಕೆಲವು ಮುಖ್ಯವಾಗಿ ಪಾಲಿಸಬೇಕಾದ ಸಲಹೆಗಳನ್ನು ನೀಡುತ್ತಿದ್ದೇವೆ. 

ಕನ್ನಡ

main page

ಸಾಮಾನ್ಯವಾಗಿ ಮಾಡಬಹುದಾದ ಹಾಗು ಮಾಡಬಾರದಾದ ಕೆಲಸಗಳು

main page

[Households]

ವಸ್ತುಗಳ ಮೇಲ್ಮೈಗಳನ್ನು ಸ್ವಚ್ಚಗೊಳಿಸುವುದು

[How to clean surfaces around you]

[To control the spread of any disease, in addition to personal hygiene, you should pay special attention to environmental hygiene, and CoViD-19 is no exception. Coronaviruses can remain on different types of surfaces for different periods of time. It is important to be careful to decrease the spread of the infection through these surfaces. You may be wondering which surfaces should be cleaned, how frequently, and what cleaning and disinfecting agents can be used to destroy these viruses. Here are some guidelines. ]

[English]

main page

ಮನೆಯಲ್ಲಿ ಅಡುಗೆ ಮಾಡುವುದ

ಆಹಾರದ ಬಗ್ಗೆ ನಿಮಗೇನು ತಿಳಿದಿರಬೇಕು 

ಪ್ರಚಲಿತ ಕೊರೊನ ವೈರಸ್ ಮಹಾಮಾರಿಯ ಹಿನ್ನೆಲೆಯಲ್ಲಿ ಆಹಾರದ ಮೂಲಕ ಸೋಂಕು ಹರಡುವ ಆತಂಕ ನಿಮಗಿರಬಹುದು. ಅಂಗಡಿಯಿಂದ ಬರುವ ದಿನಸಿಯ ಮೇಲೆ ಈ ವೈರಸ್ ಇರಬಹುದು. ಹಾಗಾದಲ್ಲಿ ಇವುಗಳನ್ನು ತಿನ್ನಬಹುದೇ? ಅವುಗಳನ್ನು ಹೇಗೆ ಸ್ವಚ್ಛಗೊಳಿಸಬೇಕು? ನೀವು ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಯ ಕ್ರಮಗಳೇನು? ನಿಮ್ಮ ಎಲ್ಲಾ ಪ್ರಶ್ನೆಗಳಿಗೂ ಇಲ್ಲಿದೆ ಉತ್ತರ. 

ಕನ್ನಡ

main page

ಅನಾರೋಗ್ಯರನ್ನು ನೋಡಿಕೊಳ್ಳುವುದು

ನಿಮ್ಮ ಮನೆಯಲ್ಲಿ ಯಾರಾದರೂ ಅನಾರೋಗ್ಯದಿಂದ ಬಳಲುತ್ತಿದ್ದರೆ  ತೆಗೆದುಕೊಳ್ಳಬೇಕಾದ ಕ್ರಮಗಳು ಮತ್ತು ಮುನ್ನೆಚ್ಚರಿಕೆಗಳು

ಬಹಳಷ್ಟು  COVID-೧೯ ಪ್ರಕರಣಗಳಲ್ಲಿ, ಫ್ಲು  ಸೋಂಕಿನಲ್ಲಿ ಬರುವ ಹಾಗೆ ಕೆಮ್ಮು ಮತ್ತು ಜ್ವರ ಬರುತ್ತವೆ. ನಿಮ್ಮ ಕುಟುಂಬದಲ್ಲಿ ಯಾರಿಗಾದರೂ ಈ ರೋಗಲಕ್ಷಣಗಳು ಇದ್ದಲ್ಲಿ, ಅವರಿಗೆ ಕೋವಿಡ್19 ಸೋಂಕು ಆಗಿರಬಹುದು. ಹಾಗೆ ಆಗಿದ್ದಲ್ಲಿ ನಿಮ್ಮ ಹತ್ತಿರದ ಅರೋಗ್ಯ ಕೇಂದ್ರಕ್ಕೆ, ನಿಮ್ಮ ಖಾಸಗಿ ವೈದ್ಯರಿಗೆ ಅಥವಾ ದೂರವಾಣಿ: 011-23978046 ಅಥವ ಕರ್ನಾಟಕದಲ್ಲಿ ಉಚಿತ ಆರೋಗ್ಯವಾಣಿ 104 — ಈ ಸಂಖ್ಯೆಗಳಿಗೆ ಕರೆ ಮಾಡಿ ತಿಳಿಸಿ. ನಿಮ್ಮ ರೋಗಲಕ್ಷಣಗಳಿಗೆ ಅನುಗುಣವಾಗಿ ಅವರು, ನಿಮ್ಮನ್ನು ಮನೆಯಲ್ಲೇ ಇರುವಂತೆಯೋ, ನಿಗದಿತ ಸರ್ಕಾರಿ ಅಥವಾ  ಖಾಸಗಿ ಆಸ್ಪತ್ರೆಗೋ, ಅಥವಾ ತಪಾಸಣಾ ಕೇಂದ್ರಕ್ಕೆ ಹೋಗುವಂತೆ ಸೂಚಿಸುವರು.

ಕನ್ನಡ

main page

ಅಗತ್ಯ ಸೇವಾ ಕಾರ್ಯಕರ್ತರು

ಸಾಮಾನುಗಳನ್ನು ತಲುಪಿಸುವುದು

ಮನೆಯ ಬಾಗಿಲಿಗೆ ಅಗತ್ಯ ವಸ್ತುಗಳನ್ನು ತಲುಪಿಸುವಾಗ ಕೊರೊನೊ ವೈರಸ್ನಿಂದ ಸುರಕ್ಷಿತವಾಗಿರಲು ಮಾರ್ಗಸೂಚಿಗಳು

COVID-೧೯ರಿಂದ ವಿಧಿಸಲಾಗಿರುವ ಲಾಕ್‌ಡೌನ್‌ನ ಈ ಅವಧಿಯಲ್ಲಿ ಮನೆಯ ಬಾಗಿಲಿಗೆ ದಾಸ್ತಾನುಗಳನ್ನು ವಿತರಿಸುವುದು ಮುಖ್ಯವಾಗುತ್ತದೆ. ಆದ್ದರಿಂದ, ಅತ್ಯಗತ್ಯ ದಾಸ್ತಾನುಗಳನ್ನು ವಿತರಿಸುವವರ ಆರೋಗ್ಯ ಹಾಗು ಸುರಕ್ಷತೆಯ ಬಗ್ಗೆ ಕೂಡ ಆದ್ಯತೆ ನೀಡಬೇಕಾಗುತ್ತದೆ. ಅತ್ಯಗತ್ಯ ದಾಸ್ತಾನುಗಳೆಂದರೆ, ದಿನಸಿ, ಗ್ಯಾಸ್ ಸಿಲಿಂಡರ್‌ಗಳು, ಹಾಲಿನ ಪ್ಯಾಕೆಟ್ಟುಗಳು, ದಿನಪತ್ರಿಕೆಗಳು, ತಯಾರಾದ ಆಹಾರ, ಔಷಧಿಗಳು, ಇತ್ಯಾದಿ. ಇಂಥಾ ಅತ್ಯಗತ್ಯ ದಾಸ್ತಾನುಗಳನ್ನು ಪೂರೈಸುವ ಕೆಲಸದಲ್ಲಿ ನೀವು ತೊಡಗಿಕೊಂಡಿದ್ದರೆ, ಬಹಳ ಜನರನ್ನು ಸಂಪರ್ಕಿಸಬೇಕಾಗಬಹುದು ಮತ್ತು ಇತರರು ಮುಟ್ಟಿರಬಹುದಾದ ಮೇಲ್ಮೈಗಳನ್ನು ನೀವು ಮುಟ್ಟಬೇಕಾಗಬಹುದು. ನೀವು ದೊಡ್ಡ ಪ್ರಮಾಣದ ಹಣಕಾಸಿನ ವ್ಯವಹಾರದಲ್ಲಿ ಭಾಗಿಯಾಗಿದ್ದರೆ, ಆಗಾಗ್ಗೆ ದುಡ್ಡು ಮತ್ತು ನಾಣ್ಯಗಳನ್ನು ಮುಟ್ಟಬೇಕಾಗಿರಬಹುದು. ಹಾಗೂ, ನಿಮ್ಮ ಸಹೋದ್ಯೋಗಿಗಳೊಂದಿಗೆ ನಿಕಟವಾಗಿ ಒಡನಾಡುತ್ತಿರಬಹುದು ಮತ್ತು ಆಗಾಗ್ಗೆ ವಿತರಣಾ ವಾಹನವನ್ನು ಹಂಚಿಕೊಳ್ಳುತ್ತಿರಬಹುದು. ಈ ಸಂದರ್ಭದಲ್ಲಿ ನಿಮಗೂ, ನಿಮ್ಮ ಕುಟುಂಬಕ್ಕೂ, ಮತ್ತು ನಿಮ್ಮ ಗ್ರಾಹಕರಿಗೂ COVID-೧೯ ಸೋಂಕು ತಗುಲದಂತೆ, ನೀವು ಅಳವಡಿಸಿಕೊಳ್ಳಬಹುದಾದ ಕೆಲವು ಸರಳ ಮುಂಜಾಗ್ರತಾ ಕ್ರಮಗಳನ್ನು ಇಲ್ಲಿ ವಿವರಿಸಲಾಗಿದೆ.  

ಕನ್ನಡ

main page

ಅಂಗಡಿಯಲ್ಲಿ ಕೆಲಸ ಮಾಡುವುದು

ನಿಮ್ಮ ಅಂಗಡಿಮುಂಗಟ್ಟುಗಳನ್ನು ಕೆಲಸಗಾರರಿಗೆ ಹಾಗೂ ಗ್ರಾಹಕರಿಗೆ  ಸುರಕ್ಷಿತವಾಗಿಡಲು ನೀವೇನು ಮಾಡಬೇಕು?

ಅಗತ್ಯ ಸೇವೆಗಳಾದ ದಿನಸಿ ಮತ್ತು ಔಷಧಿ ಅಂಗಡಿಗಳನ್ನು ಕೋವಿಡ್-೧೯ರಿಂದಿರುವ ಲಾಕ್ಡೌನ್ ಅವಧಿಯಲ್ಲಿ ತೆರೆದಿಡಲು ಅನುಮತಿಯಿದೆ. ಇಂತಹ ಅಂಗಡಿಗಳಲ್ಲಿ ಜನಜಂಗುಳಿ ಹೆಚ್ಚಿರುವುದರಿಂದ ಇಲ್ಲಿ ಸೋಂಕು ಹರಡುವ ಸಾಧ್ಯತೆಗಳು ಅಧಿಕ. ಒಬ್ಬರಿಂದೊಬ್ಬರು ಅಂತರ ಕಾಯ್ದುಕೊಳ್ಳುವ ಮತ್ತು ವಸ್ತುಗಳ ಮೇಲ್ಮೈ ಆಗಾಗ್ಗೆ ಸ್ವಚ್ಛಗೊಳಿಸುವ ಸಾಮಾನ್ಯ ನಿರ್ದೇಶನಗಳನ್ನು ಪಾಲಿಸಿದರೂ, ಇಂತಹ ಅಂಗಡಿ ಮಾಲೀಕರು ಸೋಂಕು ಹರಡದಂತೆ ಕೆಲವು ನಿರ್ದಿಷ್ಟ  ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ. ಈ ಕ್ರಮಗಳನ್ನು ಪಾಲಿಸುವುದರಿಂದ ನೀವು, ನಿಮ್ಮ ಕುಟುಂಬದವರು ಮತ್ತು ನಿಮ್ಮ ಸಹೋದ್ಯೋಗಿಗಳು ಈ ಮಹಾಮಾರಿಯಿಂದ ಸುರಕ್ಷಿತವಾಗಿದ್ದು, ಸಾರ್ವಜನಿಕರಿಗೆ ಅಗತ್ಯ ಸೇವೆಗಳನ್ನು ಪೂರೈಸಬಹುದು.

ಕನ್ನಡ

main page

ಜೀವಶಾಸ್ತ್ರದ ಬಗ್ಗೆ

ವೈರಸ್ ಗಳು ಎಷ್ಟು ಚಿಕ್ಕದಾಗಿರುತ್ತವೆ?

Viruses banner (Kannada)
Viruses banner (Kannada)

main page